ಬೆಳ್ತಂಗಡಿ, ಧರ್ಮಸ್ಥಳ ಪೊಲೀಸ್‌ ಠಾಣೆಗಳು ರಕ್ಷಣಾ ಕಚೇರಿಗಳಾಗಿವೆ: ಮಟ್ಟಣ್ಣನವರ್‌ ಆರೋಪ

ಧರ್ಮಸ್ಥಳದಲ್ಲಿ ಯಾವುದೇ ಕಾನೂನು ಇಲ್ಲ. ಬೆಳ್ತಂಗಡಿ, ಧರ್ಮಸ್ಥಳ ಪೊಲೀಸ್ ಠಾಣೆಗಳು ಧರ್ಮಸ್ಥಳದ ರಕ್ಷಣಾ ಕಚೇರಿಯಾಗಿವೆ ಎಂದು ಸೌಜನ್ಯ ಪರ ಹೋರಾಟಗಾರ ಗಿರೀಶ್‌ ಮಟ್ಟಣ್ಣನವರ್‌ ತಿಳಿಸಿದರು.

ಆನೆ ಮಾವುತನ ಪ್ರಕರಣದಲ್ಲಿ ಕೊಲೆಮಾಡಿದವನೇ ದೂರು ನೀಡಿದ್ದಾನೆ. ಕೊಂದವರು ಯಾರು ಎಂದು ಸರ್ಕಾರ, ಪೊಲೀಸರು ಸೇರಿದಂತೆ ಎಲ್ಲರಿಗೂ ಗೊತ್ತಿದೆ. ಆದ್ದರಿಂದಲೇ ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

 

Read More
Next Story