ಬಿಜೆಪಿ 10 ಜಯ, 81 ಸ್ಥಾನಗಳಲ್ಲಿ ಮುನ್ನಡೆ; ಜೆಡಿಯು 6 ಜಯ, 77 ಸ್ಥಾನಗಳಲ್ಲಿ ಮುನ್ನಡೆ; ಆರ್‌ಜೆಡಿ 3
ಬಿಜೆಪಿ 10 ಸ್ಥಾನಗಳನ್ನು ಗೆದ್ದಿದ್ದು, 81 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಜೆಡಿಯ ಆರು ಸ್ಥಾನಗಳನ್ನು ಗೆದ್ದು, 77 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆರ್‌ಜೆಡಿ ಈಗಾಗಲೇ ಮೂರು ಸ್ಥಾನಗಳನ್ನು ಮಾತ್ರ ಗೆದ್ದಿದ್ದು, 24 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಎಂದು ಚುನಾವಣಾ ಆಯೋಗದ ಮಾಹಿತಿಯಲ್ಲಿ ತಿಳಿಸಲಾಗಿದೆ.
Next Story

