ಬಿಜೆಪಿಯಿಂದ ಉನ್ಮಾದಕ್ಕೆ ತುಪ್ಪಸುರಿವ ಕೆಲಸ: ಸಿಎಂ ಟೀಕೆ


ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚಿಸಿದಾಗ ಆರಂಭದಲ್ಲಿ ಬಿಜೆಪಿ ಸುಮ್ಮನಿದ್ದು, ಇದೀಗ ಹೋರಾಟ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅನಾಮಿಕ ಗುರುತಿಸಿದ ಎರಡು ಕಡೆ ಮೂಳೆಗಳು ದೊರೆತಿದ್ದು ಉಳಿದ 13 ಸ್ಥಳಗಳಲ್ಲಿ ಮೂಳೆಗಳು ಸಿಕ್ಕಿಲ್ಲ. ಬಿಜೆಪಿಯವರ ಅಬ್ಬರ ಈಗ ಶುರುವಾಗಿದ್ದು, ಬಿಜೆಪಿ ಉನ್ಮಾದಕ್ಕೆ‌ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.

Read More
Next Story