Namma Metro | ಬಟ್ಟೆ ಸ್ವಚ್ಛವಾಗಿಲ್ಲವೆಂದು ರೈತನನ್ನೇ ಮೆಟ್ರೋದೊಳಗೆ ಬಿಡಲಿಲ್ಲ | ಸಾರ್ವಜನಿಕರಿಂದ ಆಕ್ಷೇಪ | bmrcl
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸೋಮವಾರ ಅಮಾನವೀಯ ಘಟನೆಯೊಂದು ನಡೆದಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬಟ್ಟೆ ಸ್ವಚ್ಛವಾಗಿಲ್ಲ ಎನ್ನುವ ಕಾರಣಕ್ಕೆ ರೈತರೊಬ್ಬರನ್ನು ಮೆಟ್ರೋ ಸಿಬ್ಬಂದಿ ಮೆಟ್ರೋ ಪ್ರವೇಶ ದ್ವಾರದಲ್ಲೇ ತಡೆದಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
By : The Federal
Update: 2024-02-26 14:07 GMT