Mysore MUDA Scam । ಸಿದ್ದರಾಮಯ್ಯ ರಾಜೀನಾಮೆ ಒತ್ತಾಯಕ್ಕೆ ಮೈತ್ರಿಯಲ್ಲೇ ಅಪಸ್ವರ
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳ ನಡೆಗೆ ಜೆಡಿಎಸ್ ಕಾರ್ಯಾಧ್ಯಕ್ಚ ಜಿ.ಟಿ. ದೇವೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ರಾಜೀನಾಮೆ ಕೊಡಬೇಕು ಎಂಬ ಜರೂರತ್ತೇನಿದೆ. ಹಾಗಾದರೆ ಯಾರ್ಯಾರ ವಿರುದ್ಧ ಎಫ್ಐಆರ್ ದಾಖಲಾಗಿದೆಯೋ ಅವರೆಲ್ಲರೂ ಬಂದು ರಾಜೀನಾಮೆ ಕೊಡಿ ಸವಾಲು ಹಾಕಿದ್ದಾರೆ.
By : Keerthik
Update: 2024-10-03 14:52 GMT