LIVE | ಗದ್ದುಗೆ ಗುದ್ದಾಟಕ್ಕೆ ಬ್ರೇಕ್: ಡಿಕೆಶಿ ನಿವಾಸದಲ್ಲಿ ಸಿಎಂ, ಉಪಾಹಾರದ ಬಳಿಕ ಸುದ್ದಿಗೋಷ್ಠಿ

ಸಿಎಂ ಕುರ್ಚಿ ಕಾದಾಟಕ್ಕೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಸುವ ಮೂಲಕ ಹೈಕಮಾಂಡ್ ಬ್ರೇಕ್ ಹಾಕಿಸಿತ್ತು.‌ ಕಳೆದ ಶನಿವಾರ ಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಇಬ್ಬರು ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಇದೀಗ ಡಿ.ಕೆ.ಶಿ‌‌ವಕುಮಾರ್ ಮನೆಯಲ್ಲಿ ಬ್ರೇಕ್ ಫಾಸ್ಟ್ ಮಾಡಿ ಸುದ್ದಿಗೋಷ್ಠಿ ನಡೆಸಿದರು.

Update: 2025-12-02 07:02 GMT


Tags:    

Similar News