Kannadiga | ರಷ್ಯಾದ ವ್ಯಾಗ್ನರ್‌ ಸೇನೆ: ಉದ್ಯೋಗ ನೆಪ; ಕನ್ನಡಿಗರಿಗೆ ವಂಚನೆ | Wagner Army Russia | Viral video

ರಷ್ಯಾ ಮೂಲದ ವ್ಯಾಗ್ನರ್‌ ಸೇನೆಗೆ (ಗ್ರೂಪ್‌ಗೆ) ಸೇರಿಸುವುದಾಗಿ ಹೇಳಿ ಆರು ಭಾರತೀಯರನ್ನು ವಂಚಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಆರು ಜನ ಭಾರತೀಯರಲ್ಲಿ ಮೂರು ಜನ ಯುವಕರು ಕರ್ನಾಟಕದ ಕಲಬುರಗಿಗೆ ಸೇರಿದ್ದಾರೆ.

Update: 2024-02-22 14:59 GMT


Similar News