ಬೆಂಗಳೂರಿನ ಹೊಸ ಬಡಾವಣೆಗಳಲ್ಲಿ ಹೆಚ್ಚಾಯ್ತು ಹಾವುಗಳ ಸಂತತಿ!

ಬೆಂಗಳೂರಿನಲ್ಲಿ ಹಾವುಗಳ ಸಂತತಿ ಹೆಚ್ಚುತ್ತಿದ್ದು, ಮನೆ ಹಾಗೂ ಕಾರ್ಖಾನೆಗಳಲ್ಲಿ ಹಾವು ಮತ್ತು ಹಾವಿನ ಮರಿಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ನಿತ್ಯವೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಅರಣ್ಯ ಘಟಕದ ವನ್ಯಜೀವಿ ಸಂರಕ್ಷಣಾ ತಂಡಕ್ಕೆ ಸಾರ್ವಜನಿಕರಿಂದ 100ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಹವಾಮಾನ ವೈಪರೀತ್ಯ ಹಾಗೂ ಹಾವುಗಳು ಮರಿಗಳಿಗೆ ಜನ್ಮ ನೀಡುವ ಅವಧಿಯಾಗಿರುವುದರಿಂದ ಹಾವುಗಳ ಸಂತತಿ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ. ಹಾವುಗಳನ್ನು ಕಂಡರೆ ಏನು ಮಾಡಬೇಕು ಹಾಗೂ ಹಾವುಗಳ ಸಂರಕ್ಷಣೆ ಯಾವ ರೀತಿ ನಡೆಯುತ್ತಿದೆ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.;

Update: 2024-07-05 10:40 GMT


Tags:    

Similar News