ಬೆಂಗಳೂರು ಕೇಕ್ ಶೋಗೆ ಸುವರ್ಣ ಸಂಭ್ರಮ; ಅರಮನೆ ಮೈದಾನ ತುಂಬಾ ಕೇಕ್‌ಗಳದ್ದೇ ಘಮ
ಬೆಂಗಳೂರು ಕೇಕ್ ಶೋ 50ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಅರಮನೆ ಮೈದಾನದಲ್ಲಿ ಈ ಬಾರಿ ಪ್ರದರ್ಶನ ನಡೆಯುತ್ತಿದ್ದು ಬಗೆಬಗೆಯ ಕೇಕ್‌ಗಳು ಜನರನ್ನು ಆಕರ್ಷಿಸುತ್ತಿವೆ.
By : The Federal
Update: 2024-12-24 08:41 GMT