70,000 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಬೆಂಗಳೂರಿಗೆ ಬೇಕೇ? ತಜ್ಞರು ಏನಂತಾರೆ? | Tunnel Road Controversy
ಬೆಂಗಳೂರಿನ ಬಹುಚರ್ಚಿತ ಸುರಂಗ ರಸ್ತೆ ಯೋಜನೆಯ ಬಗ್ಗೆ ತಜ್ಞರು ಮತ್ತು ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನವೆಂಬರ್ 30ರಂದು ಬೆಂಗಳೂರು ಉಳಿಸಿ ಸಮಿತಿ ಆಯೋಜಿಸಿದ್ದ ಜನಸಮಾವೇಶದಲ್ಲಿ ಈ ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳು, ಆರ್ಥಿಕ ಹೊರೆ ಮತ್ತು ಪರ್ಯಾಯ ಪರಿಹಾರಗಳ ಬಗ್ಗೆ ತಜ್ಞರಾದ ಡಾ. ಜಿ. ಶಶಿಕುಮಾರ್, ಪ್ರೊ. ಆಶೀಶ್ ವರ್ಮಾ, ಡಾ. ಟಿ.ವಿ. ರಾಮಚಂದ್ರ ಮುಂತಾದವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ
By : The Federal
Update: 2025-11-30 14:32 GMT