Rescue Operation ಕೊಳವೆ ಬಾವಿ ದುರಂತ | ಸಾವು ಗೆದ್ದು ಬಂದ ಸಾತ್ವಿಕ್ | NDRF | SDRF | Karnataka police

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗು ಸಾತ್ವಿಕ್‌ ತಾಯಿ ಮಡಿಲು ಸೇರಿದ್ದಾನೆ.;

Update: 2024-04-04 14:59 GMT

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗು ಸಾತ್ವಿಕ್‌ ತಾಯಿ ಮಡಿಲು ಸೇರಿದ್ದಾನೆ. ಗುರುವಾರ ಮಧ್ಯಾಹ್ನ 1.44ಕ್ಕೆ ಮಗುವನ್ನು ಜೀವಂತವಾಗಿ ಹೊರ ತೆಗೆಯಲಾಗಿದೆ. ಚಿಕಿತ್ಸೆಗಾಗಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಸಾತ್ವಿಕ್‌ ಅವರ ಅಪ್ಪ ಕೊರೆಯಿಸಿದ್ದ ತೆರೆದ ಕೊಳವೆ ಬಾವಿಗೆ ಬಿದಿದ್ದ ಮಗು ಜೀವನ್ಮರಣದ ಹೋರಾಟ ನಡೆಸಿತ್ತು. 

Similar News