ಶುಭಾಂಶು ಶುಕ್ಲಾ ಅವರ ಕುಟುಂಬ ಸಂಭ್ರಮಾಚರಣೆ
ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಂ ಸ್ಪೇಸ್ನ ಆಕ್ಸಿಯಂ ಮಿಷನ್ 4 ಗಗನಕ್ಕೇರುತ್ತಿದ್ದಂತೆ IAF ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಪೋಷಕರು, ಸಂಬಂಧಿಕರು ಸಂಭ್ರಮಿಸಿದರು. ಈ ಕಾರ್ಯಾಚರಣೆಯನ್ನು ಭಾರತದ IAF ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮುನ್ನಡೆಸುತ್ತಿದ್ದಾರೆ.
Update: 2025-06-25 07:55 GMT