ಯುದ್ಧಭೂಮಿ ಕಣ್ಗಾವಲು- ಸಂಜಯ್‌ ಯುದ್ಧಭೂಮಿ ಕಣ್ಗಾವಲು... ... Republic day 2025: ದೆಹಲಿಯ ಬಾನಲ್ಲಿ ಅಬ್ಬರಿಸಿದ ಭಾರತದ ಯುದ್ಧ ವಿಮಾನಗಳು

ಯುದ್ಧಭೂಮಿ ಕಣ್ಗಾವಲು- ಸಂಜಯ್‌

ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆ ‘ಸಂಜಯ್‌’ ಮೊದಲ ಬಾರಿ ಪಥಸಂಚಲನದಲ್ಲಿ ಕಾಣಿಸಿಕೊಂಡಿತು. ಸೇನೆಯ ಈ ಸ್ವಯಂಚಾಲಿತ ಕಣ್ಗಾವಲು ವ್ಯವಸ್ಥೆಯು, ಭದ್ರತಾ ಪಡೆಗಳ ಕಮಾಂಡರ್‌ಗಳು ಹಾಗೂ ಎಲ್ಲಾ ಹಂತಗಳ ಸಿಬ್ಬಂದಿಗೆ ಕಾರ್ಯಾಚರಣೆಯ ಕುರಿತಾದ ಸಮಗ್ರ ಚಿತ್ರಣ ನೀಡುತ್ತದೆ.

Update: 2025-01-26 11:25 GMT

Linked news