ಸೇನೆಗಳ ಸ್ಥಬ್ದಚಿತ್ರ ‘ಸಶಕ್ತ್ ಔರ್ ಸುರಕ್ಷಿತ್... ... Republic day 2025: ದೆಹಲಿಯ ಬಾನಲ್ಲಿ ಅಬ್ಬರಿಸಿದ ಭಾರತದ ಯುದ್ಧ ವಿಮಾನಗಳು
ಸೇನೆಗಳ ಸ್ಥಬ್ದಚಿತ್ರ
‘ಸಶಕ್ತ್ ಔರ್ ಸುರಕ್ಷಿತ್ ಭಾರತ್’ ಥೀಮ್‌ನಡಿಯಲ್ಲಿ ಇದೇ ಮೊದಲ ಬಾರಿಗೆ ವಾಯುಸೇನೆ, ನೌಕಾಪಡೆ ಮತ್ತು ಭೂಸೇನೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಸ್ತಬ್ದಚಿತ್ರ ಪ್ರದರ್ಶಿಸಲಾಯಿತು. ಅರ್ಜುನ್ ಯುದ್ಧ ಟ್ಯಾಂಕ್, ತೇಜಸ್ ಯುದ್ಧ ವಿಮಾನ ಮತ್ತು ಸುಧಾರಿತ ಲಘು ಹೆಲಿಕಾಪ್ಟರ್ ಅನ್ನು ಪ್ರದರ್ಶಿಸಲಾಯಿತು.
Update: 2025-01-26 11:24 GMT