ಸಾಂಸ್ಕೃತಿಕ ಕಾರ್ಯಕ್ರಮಗಳು 5 ಸಾವಿರಕ್ಕೂ ಹೆಚ್ಚು ಜಾನಪದ... ... Republic day 2025: ದೆಹಲಿಯ ಬಾನಲ್ಲಿ ಅಬ್ಬರಿಸಿದ ಭಾರತದ ಯುದ್ಧ ವಿಮಾನಗಳು
ಸಾಂಸ್ಕೃತಿಕ ಕಾರ್ಯಕ್ರಮಗಳು
5 ಸಾವಿರಕ್ಕೂ ಹೆಚ್ಚು ಜಾನಪದ ಮತ್ತು ಬುಡಕಟ್ಟು ಕಲಾವಿದರು ದೇಶದ ವಿವಿಧ ಭಾಗಗಳ 45 ರೀತಿಯ ನೃತ್ಯಗಳನ್ನು ಪ್ರದರ್ಶಿಸಿದರು. ಸಂಗೀತ ನಾಟಕ ಅಕಾಡೆಮಿಯ ಸದಸ್ಯರು ‘ಜಯತಿ ಜಯ ಮಹಾ ಭಾರತಮ್’ ಗೀತೆಯನ್ನು 11 ನಿಮಿಷಗಳ ಕಾಲ ಹಾಡಿದರು. ಬಿರ್ಸಾ ಮುಂಡಾ ಅವರ 150 ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಪ್ರಸ್ತುತಪಡಿಸಿದ ಬುಡಕಟ್ಟು ಮತ್ತು ಜಾನಪದ ನೃತ್ಯ ಸಂಯೋಜನೆ ಕಣ್ಮನ ಸೆಳೆಯಿತು.
Update: 2025-01-26 11:23 GMT