ಅಪ್ರಚೋದಿತ ದಾಳಿಏಪ್ರಿಲ್ 26 ಮತ್ತು 27 ರ... ... Pahalgam Terror Attack : ಆರು ಉಗ್ರರ ಮನೆಗಳು ಧ್ವಂಸ; ಸಮರಾಭ್ಯಾಸ ಆರಂಭಿಸಿದ ನೌಕಾಪಡೆ
ಅಪ್ರಚೋದಿತ ದಾಳಿ
ಏಪ್ರಿಲ್ 26 ಮತ್ತು 27 ರ ಮಧ್ಯರಾತ್ರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಪಾಕಿಸ್ತಾನ ಪಡೆಗಳು ಸತತ ಮೂರನೇ ಬಾರಿಗೆ ಕದನ ವಿರಾಮವನ್ನು ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದವು. ಗುಂಡಿನ ದಾಳಿಗೆ ಭಾರತೀಯ ಸೇನೆಯು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Update: 2025-04-27 06:05 GMT