ರಾಜಸ್ಥಾನ ಗಡಿಯಲ್ಲಿ ಸಾಮಾನ್ಯ ಸ್ಥಿತಿ; ರೈಲು ಸೇವೆ... ... Operation Sindoor | ಭಾರತ-ಪಾಕಿಸ್ತಾನ ಡಿಜಿಎಂಒ ಮಹತ್ವದ ಮಾತುಕತೆ ಇಂದು

ರಾಜಸ್ಥಾನ ಗಡಿಯಲ್ಲಿ ಸಾಮಾನ್ಯ ಸ್ಥಿತಿ; ರೈಲು ಸೇವೆ ಪುನರಾರಂಭ, ತೆರೆದ ಮಾರುಕಟ್ಟೆಗಳು

ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯಿಂದಾಗಿ ಶನಿವಾರ ರಾತ್ರಿ ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ಉಂಟಾಗಿದ್ದ ಆತಂಕದ ಪರಿಸ್ಥಿತಿ ಭಾನುವಾರ ಶಮನಗೊಂಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಮಾರುಕಟ್ಟೆಗಳು ಮತ್ತೆ ತೆರೆದುಕೊಂಡಿದ್ದು, ವಾಣಿಜ್ಯ ಚಟುವಟಿಕೆಗಳು ಪುನರಾರಂಭಗೊಂಡಿವೆ.

Update: 2025-05-11 10:23 GMT

Linked news