ನಮ್ಮ ಪ್ರಾರ್ಥನೆಗಳು ನಮ್ಮ ಪಡೆಗಳೊಂದಿಗೆ ಇದೆ; ಆನಂದ್​​ ಮಹೀಂದ್ರಾ

ಪಹಲ್ಗಾಮ್​ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್​ ಸಿಂಧೂರ್​​​ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಆನಂದ್​​ ಮಹೀಂದ್ರಾ ಭಾರತದ ಕಾರ್ಯವನ್ನು ಶ್ಲಾಘಿಸಿದ್ದಾರೆ.”ನಮ್ಮ ಪ್ರಾರ್ಥನೆಗಳು ನಮ್ಮ ಪಡೆಗಳೊಂದಿಗೆ ಇದೆ. ನಮ್ಮದು ಒಂದು ರಾಷ್ಟ್ರ, ಒಟ್ಟಾಗಿ ನಾವು ನಿಲ್ಲುತ್ತೇವೆ” ಎಂದು ಅವರು ಪೋಸ್ಟ್‌ ಮಾಡಿದ್ದಾರೆ. 


Update: 2025-05-07 06:30 GMT

Linked news