ಇಬ್ಬರು ಮಹಿಳಾ ಅಧಿಕಾರಿಗಳಿಂದ ಆಪರೇಷನ್​ ಸಿಂಧೂರ್ ಬಗ್ಗೆ... ... Operation Sindoor: ಪಾಕ್‌ ಕ್ರಮಗಳ ಬಗ್ಗೆ ಹದ್ದಿನ ಕಣ್ಣು; ಅಮಿತ್‌ ಶಾರಿಂದ ಗಡಿ ರಾಜ್ಯಗಳ ಸಿಎಂ, ಡಿಜಿಪಿಗಳ ಸಭೆ

ಇಬ್ಬರು ಮಹಿಳಾ ಅಧಿಕಾರಿಗಳಿಂದ ಆಪರೇಷನ್​ ಸಿಂಧೂರ್ ಬಗ್ಗೆ ಮಾಹಿತಿ

ಭಾರತೀಯ ಸಶಸ್ತ್ರ ಪಡೆಗಳ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಜಂಟಿಯಾಗಿ ಆಪರೇಷನ್ ಸಿಂಧೂರ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕೂಡ ಭಾಗವಾಗಲಿರುವ ಬ್ರೀಫಿಂಗ್ ಶೀಘ್ರದಲ್ಲೇ ನವದೆಹಲಿಯಲ್ಲಿ ಪ್ರಾರಂಭವಾಗಲಿದೆ.

Update: 2025-05-07 05:10 GMT

Linked news