ಪಹಲ್ಗಾಮ್ ದಾಳಿ: ಕಾರ್ಗಿಲ್ ಮಾದರಿಯ ವಿಶ್ಲೇಷಣೆಗೆ... ... Operation Sindoor : ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲುವ ತನಕ ಸಿಂಧೂ ನದಿ ಒಪ್ಪಂದ ಸ್ಥಗಿತ
ಪಹಲ್ಗಾಮ್ ದಾಳಿ: ಕಾರ್ಗಿಲ್ ಮಾದರಿಯ ವಿಶ್ಲೇಷಣೆಗೆ ಕಾಂಗ್ರೆಸ್ ಆಗ್ರಹ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ, "ಕಾರ್ಗಿಲ್ ಯುದ್ಧ ಮುಗಿದ ಮೂರು ದಿನಗಳ ನಂತರ, 1999ರ ಜುಲೈ 29ರಂದು ವಾಜಪೇಯಿ ಸರ್ಕಾರವು ಕಾರ್ಗಿಲ್ ವಿಮರ್ಶಾ ಸಮಿತಿಯನ್ನು ರಚಿಸಿತ್ತು. ಭಾರತ- ಪಾಕ್ ನಡುವೆ ಸಂಧಾನ ಮಾಡಿದ್ದು ನಾವು ಎಂದು ಟ್ರಂಪ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಮತ್ತು ಸಂಸತ್ತಿನ ವಿಶೇಷ ಅಧಿವೇಶನ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
Update: 2025-05-13 06:32 GMT