ಪಂಜಾಬ್ ಗಡಿ ಜಿಲ್ಲೆಗಳಲ್ಲಿ ಇನ್ನೂ ತೆರೆಯದ ಶಾಲೆಗಳು.... ... Operation Sindoor : ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲುವ ತನಕ ಸಿಂಧೂ ನದಿ ಒಪ್ಪಂದ ಸ್ಥಗಿತ
ಪಂಜಾಬ್ ಗಡಿ ಜಿಲ್ಲೆಗಳಲ್ಲಿ ಇನ್ನೂ ತೆರೆಯದ ಶಾಲೆಗಳು. ಬ್ಲ್ಯಾಕ್ಔಟ್ ಮುಂದುವರಿಕೆ
ಪಂಜಾಬ್‌ನ ಗಡಿ ಭಾಗದ ಐದು ಜಿಲ್ಲೆಗಳಾದ ಅಮೃತಸರ, ಪಠಾಣ್‌ಕೋಟ್, ಫಾಜಿಲ್ಕಾ, ಫಿರೋಜ್‌ಪುರ ಮತ್ತು ತಾರನ್ ತಾರನ್‌ನಲ್ಲಿ ಮಂಗಳವಾರ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸೋಮವಾರ ರಾತ್ರಿ ಅಮೃತಸರ ಹಾಗೂ ಹೊಶಿಯಾರ್‌ಪುರದ ದಾಸೂಯಾ ಮತ್ತು ಮುಕೇರಿಯನ್ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು.
Update: 2025-05-13 06:02 GMT