ಪರಿಷ್ಕೃತ ಹೊಸ ತೆರಿಗೆ ಪದ್ಧತಿ 0-3 ಲಕ್ಷ ರೂ. ಆದಾಯಕ್ಕೆ... ... ದೂರದೃಷ್ಟಿಯ ಬಜೆಟ್ ಎಂದ ಮೋದಿ: ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಎಂದ ರಾಹುಲ್
ಪರಿಷ್ಕೃತ ಹೊಸ ತೆರಿಗೆ ಪದ್ಧತಿ
0-3 ಲಕ್ಷ ರೂ. ಆದಾಯಕ್ಕೆ ತೆರಿಗೆ ಇಲ್ಲ
3 ರಿಂದ 7 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇಕಡಾ 5 ರಷ್ಟು ತೆರಿಗೆ
7 ರಿಂದ 10 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ 10 ತೆರಿಗೆ
10-12 ಲಕ್ಷ ರೂ. ವರೆಗೆ ಆದಾಯದ ಮೇಲೆ ಶೇ 15 ತೆರಿಗೆ
12-15 ಲಕ್ಷ ರೂ. ವರೆಗೆ ಆದಾಯದ ಮೇಲೆ ಶೇ 20 ತೆರಿಗೆ
15 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಆದಾಯಕ್ಕೆ ಶೇ 30 ತೆರಿಗೆ
Update: 2024-07-23 07:42 GMT