ವಾಯುಸೇನೆ, ಎನ್‌ಡಿ ಆರ್‌ ಎಫ್‌ ಸೇರಿದಂತೆ ರಕ್ಷಣಾ ಪಡೆಗಳು... ... Wayanad Landslide| ವಯನಾಡಿನಲ್ಲಿ ಸರಣಿ ಭೂಕುಸಿತ; 110 ಸಾವು, 128 ಮಂದಿಗೆ ಗಾಯ, 500 ಕುಟುಂಬ ಸಂಪರ್ಕ ಕಡಿತ

ವಾಯುಸೇನೆ, ಎನ್‌ಡಿ ಆರ್‌ ಎಫ್‌ ಸೇರಿದಂತೆ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಹಲವು ಮಂದಿ ಮಣ್ಣಿನ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಭರದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.

Update: 2024-07-30 11:29 GMT

Linked news