ಬೆಳಗಾವಿ: ಹೆಬ್ಬಾಳಕರ ಕುಟುಂಬದಿಂದ ಮತದಾನ ಬೆಳಗಾವಿ:... ... Lok Sabha Election: ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಕ್ತಾಯ

ಬೆಳಗಾವಿ: ಹೆಬ್ಬಾಳಕರ ಕುಟುಂಬದಿಂದ ಮತದಾನ

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದ ವಿಜಯನಗರದ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮತ ಚಲಾಯಿಸಿದರು. ಮತ ಚಲಾಯಿಸಿ ಹೊರಬಂದು ವಿಜಯದ ಸಂಕೇತ ತೋರಿದರು.

Update: 2024-05-07 04:17 GMT

Linked news