ಮತದಾರರಿಗೆ ಕಟ್ಟುನಿಟ್ಟಿನ ಆದೇಶವೊಂದು ಜಾರಿಯಾಗಿದ್ದು,... ... Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ

ಮತದಾರರಿಗೆ ಕಟ್ಟುನಿಟ್ಟಿನ ಆದೇಶವೊಂದು ಜಾರಿಯಾಗಿದ್ದು, ಮತಗಟ್ಟೆಗಳೊಳಗೆ ಮತದಾರರು ಮೊಬೈಲ್ ಫೋನ್, ಸ್ಮಾರ್ಟ್ ಫೋನ್ ಗಳನ್ನು ಕೊಂಡೊಯ್ಯದಂತೆ ಸೂಚಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದಲೇ ಈ ಆದೇಶ ಹೊರಬಿದ್ದಿದೆ.

Update: 2024-04-26 02:19 GMT

Linked news