ಕನ್ನಡ ಸಿನಿಮಾಗಳಿಗೆ ಸರ್ಕಾರದ ಒಟಿಟಿ ... ... Karnataka Budget 2025 Live: ಕರ್ನಾಟಕ ಬಜೆಟ್ ಗಾತ್ರವೆಷ್ಟು, ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಇಲ್ಲಿದೆ ಎಲ್ಲ ಮಾಹಿತಿ
ಕನ್ನಡ ಸಿನಿಮಾಗಳಿಗೆ ಸರ್ಕಾರದ ಒಟಿಟಿ ಪ್ಲ್ಯಾಟ್ಫಾರ್ಮ್
ತೆಲಂಗಾಣ ಮಾದರಿಯಲ್ಲಿ ಒಟಿಟಿ ವೇದಿಕೆ ರಚನೆ, ಆಂಧ್ರ, ತೆಲಂಗಾಣದಲ್ಲಿ ಆಹಾ ಎಂಬ ಒಟಿಟಿ ವೇದಿಕೆಯಿದೆ. ಈಗ ಕರ್ನಾಟಕದಲ್ಲೂ ಸರ್ಕಾರದ ಒಟಿಟಿ ತಯಾರು. ಸಿನಿಮಾ ಉದ್ಯಮಕ್ಕೂ ಕೈಗಾರಿಕಾ ನೀತಿ ರಚನೆ.
Update: 2025-03-07 05:29 GMT