ಕೃಷಿಗೆ ಸಿಎಂ ಕೊಟ್ಟಿದ್ದೇನು? 50 ಸಾವಿರ ರೈತರಿಗೆ... ... Karnataka Budget 2025 Live: ಕರ್ನಾಟಕ ಬಜೆಟ್ ಗಾತ್ರವೆಷ್ಟು, ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಇಲ್ಲಿದೆ ಎಲ್ಲ ಮಾಹಿತಿ

ಕೃಷಿಗೆ ಸಿಎಂ ಕೊಟ್ಟಿದ್ದೇನು? 

50 ಸಾವಿರ ರೈತರಿಗೆ ಸಹಾಯಧನ- 428 ಕೋಟಿ ರೂ. ಅನುದಾನ ಮೀಸಲು

1.81 ಲಕ್ಷ ರೈತರಿಗೆ ತುಂತುರು ನೀರಾವರಿ ಯೋಜನೆ, ಇದಕ್ಕೆ 400 ಕೋಟಿ ರೂ. ಅನುದಾನ

ರೇಷ್ಮೆ ಅಭಿವೃದ್ಧಿ ಯೋಜನೆಗೆ 55 ಕೋಟಿ ರೂ.

Update: 2025-03-07 05:24 GMT

Linked news