ಪತ್ರಕರ್ತರಿಗೂ ಸಿಎಂ ಸಂಜೀವಿನಿ ಯೋಜನೆ 2,500... ... Karnataka Budget 2025 Live: ಕರ್ನಾಟಕ ಬಜೆಟ್ ಗಾತ್ರವೆಷ್ಟು, ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಇಲ್ಲಿದೆ ಎಲ್ಲ ಮಾಹಿತಿ
ಪತ್ರಕರ್ತರಿಗೂ ಸಿಎಂ ಸಂಜೀವಿನಿ ಯೋಜನೆ
2,500 ಪತ್ರಕರ್ತರಿಗೆ ಸಂಜೀವಿನಿ ಯೋಜನೆ
5 ಲಕ್ಷ ರೂ.ವರೆಗೆ ಕ್ಯಾಶ್ ಲೆಸ್ ಚಿಕಿತ್ಸೆ
ಪತ್ರಕರ್ತರಿಗೆ ವಿಮಾ ಯೋಜನೆ ಘೋಷಣೆ
Update: 2025-03-07 05:21 GMT