ಕುಳಿತುಕೊಂಡೇ ಬಜೆಟ್ ಭಾಷಣ ಮಂಡಿಸಿದ ಸಿಎಂ... ... Karnataka Budget 2025 Live: ಕರ್ನಾಟಕ ಬಜೆಟ್ ಗಾತ್ರವೆಷ್ಟು, ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಇಲ್ಲಿದೆ ಎಲ್ಲ ಮಾಹಿತಿ
ಕುಳಿತುಕೊಂಡೇ ಬಜೆಟ್ ಭಾಷಣ ಮಂಡಿಸಿದ ಸಿಎಂ ಸಿದ್ದರಾಮಯ್ಯ
ಮಂಡಿ ನೋವಿನ ಸಮಸ್ಯೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಬಜೆಟ್ ಅನ್ನು ಕುಳಿತುಕೊಂಡೇ ಮಂಡಿಸಿದರು. ಆದರೆ, ಹಿಂದಿನ ಉತ್ಸಾಹದಿಂದಲೇ ಬಜೆಟ್ ಮಂಡನೆ ಮಾಡಿದರು.
Update: 2025-03-07 05:14 GMT