ಬಜೆಟ್ ಮಂಡನೆ ಆರಂಭಿಸಿದ ಸಿದ್ದರಾಮಯ್ಯದಾಖಲೆಯ 16ನೇ... ... Karnataka Budget 2025 Live: ಕರ್ನಾಟಕ ಬಜೆಟ್ ಗಾತ್ರವೆಷ್ಟು, ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಇಲ್ಲಿದೆ ಎಲ್ಲ ಮಾಹಿತಿ

ಬಜೆಟ್ ಮಂಡನೆ ಆರಂಭಿಸಿದ ಸಿದ್ದರಾಮಯ್ಯ

ದಾಖಲೆಯ 16ನೇ ಮುಂಗಡಪತ್ರ ಮಂಡನೆ ಆರಂಭ

ಗ್ಯಾರಂಟಿ ಸರ್ಕಾರದಿಂದ ಹತ್ತಾರು ಘೋಷಣೆ

ನಿಂತುಕೊಂಡೇ ಬಜೆಟ್ ಮಂಡನೆ ಆರಂಭ

ಮಂಡಿನೋವನ್ನೂ ಲೆಕ್ಕಿಸದ ಸಿಎಂ

Update: 2025-03-07 05:09 GMT

Linked news