ವಿಶ್ವಸಂಸ್ಥೆಯಿಂದ ತೀವ್ರ ಕಳವಳ, ರಾಜತಾಂತ್ರಿಕತೆಗೆ... ... Israel-Iran conflict: ಅಮೆರಿಕ ದಾಳಿಗೆ ಪ್ರತೀಕಾರದ ಪಣತೊಟ್ಟ ಇರಾನ್
ವಿಶ್ವಸಂಸ್ಥೆಯಿಂದ ತೀವ್ರ ಕಳವಳ, ರಾಜತಾಂತ್ರಿಕತೆಗೆ ಕರೆ
ಇರಾನ್‌ನ ಪರಮಾಣು ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ಬಾಂಬ್ ದಾಳಿಗಳ ಬಗ್ಗೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ದಾಳಿಗಳಿಂದಾಗಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉಲ್ಬಣ ಪರಿಸ್ಥಿತಿ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
Update: 2025-06-22 06:02 GMT