20 ರಿಂದ 30 ಓವರ್​ಗಳ ನಡುವಿನ ಹೈಲೈಟ್ ಇಲ್ಲಿದೆ -... ... IND vs NZ : ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ

20 ರಿಂದ 30 ಓವರ್​ಗಳ ನಡುವಿನ ಹೈಲೈಟ್ ಇಲ್ಲಿದೆ

- ಲೇಥಮ್​ ಅವರಿಗೆ ಎಲ್‌ಬಿಡಬ್ಲ್ಯೂ ಅಪೀಲ್ ಮಾಡಿದ ಭಾರತ ತಂಡ ರಿವ್ಯೂ ಕಳೆದುಕೊಂಡಿತು.

- ಲೇಥಮ್​ ಎರಡನೇ ಬಾರಿಗೆ ತಪ್ಪಿಸಿಕೊಳ್ಳಲಾಗಿಲ್ಲ, ಜಡೇಜಾ ಬೌಲಿಂಗ್​ನಲ್ಲಿ ಎಲ್‌ಬಿಡಬ್ಲ್ಯೂ ಔಟ್ ಆದರು,

- ನಂತರ ಬಂದ ಗ್ಲೆನ್ ಫಿಲಿಪ್ಸ್ ರನ್​ಗೆ ವೇಗ ಕೊಡಲು ಯತ್ನಿಸಿದರು. 81 ಎಸೆತಗಳ ಬಳಿಕ ಒಂದು ಎಸೆತ ಬೌಂಡರಿ ಗೆರೆ ದಾಟಿತು.

- ಬ್ಯಾಟಿಂಗ್‌ಗೆ ಬಂದಾಗಿನಿಂದಲೇ ಚುರುಕು ಆಟವಾಡುತ್ತಿರುವ ಗ್ಲೆನ್ ಫಿಲಪ್ಸ್​ 25 ಎಸೆತಕ್ಕೆ 17 ರನ್ ಬಾರಿಸಿದರೆ, ಮಿಚೆಲ್ 59 ಎಸೆತಕ್ಕೆ 32 ರನ್ ಬಾರಿಸಿದ್ದಾರೆ.  

Update: 2025-03-09 11:10 GMT

Linked news