10ರಿಂದ 20 ಓವರ್​ಗಳ ತನಕ ಏನಾಯಿತು? - ಕುಲ್ದೀಪ್ ಯಾದವ್... ... IND vs NZ : ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ

10ರಿಂದ 20 ಓವರ್​ಗಳ ತನಕ ಏನಾಯಿತು?

- ಕುಲ್ದೀಪ್ ಯಾದವ್ ತನ್ನ ಮೊದಲ ಎಸೆತದಲ್ಲೇ ರಚಿನ್ ರವೀಂದ್ರನನ್ನು ಕ್ಲೀನ್ ಬೌಲ್ಡ್ ಮಾಡಿದರು.

- ಕುಲ್ದೀಪ್ ತನ್ನ ಎರಡನೇ ಓವರ್‌ನಲ್ಲೂ ವಿಕೆಟ್ ಪಡೆದು, ಕೇನ್ ವಿಲಿಯಮ್ಸನ್ ಅನ್ನು ಪೆವಿಲಿಯನ್‌ಗೆ ಹಡಿಸಿದರು.

- ಭಾರತೀಯ ಸ್ಪಿನ್ನರ್‌ಗಳು ಒತ್ತಡ ಹೆಚ್ಚಿಸಿ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ರನ್ ಮಾಡದಂತೆ ನೋಡಿಕೊಂಡರು.

- 40 ಎಸೆತಗಳಿಂದ ಒಂದೇ ಒಂದು ಬೌಂಡರಿ ಸಹ ಬಾರಿಸಿಲ್ಲ. ಭಾರತದ ಬೌಲಿಂಗ್ ಪ್ರಭಾವ ಹೆಚ್ಚಾಗುತ್ತಿದೆ. 

Update: 2025-03-09 10:36 GMT

Linked news