ರೋಹಿತ್​ಗೆ ಗುರಿವಿನ ನೆನಪುರೋಹಿತ್ ಶರ್ಮಾ ಮತ್ತು ಟೀಮ್... ... IND vs NZ : ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ

ರೋಹಿತ್​ಗೆ ಗುರಿವಿನ ನೆನಪು

ರೋಹಿತ್ ಶರ್ಮಾ ಮತ್ತು ಟೀಮ್ ಇಂಡಿಯಾ ಗೆಲುವಿಗಾಗಿ ಪ್ರಾರ್ಥಿಸುತ್ತಿರುವವರಲ್ಲಿ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಕೂಡ ಒಬ್ಬರು. ತಮ್ಮ ಶಿಷ್ಯನಾದ ರೋಹಿತ್ ಮತ್ತು ಸಂಪೂರ್ಣ ತಂಡಕ್ಕೆ ಅವರು ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ. ದ ಫೆಡರಲ್​ ಜತೆ ಮಾತನಾಡಿದ ಲಾಡ್, ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 2024ರ ಟಿ20 ವಿಶ್ವಕಪ್ ಜಯಕ್ಕೆ ಉಲ್ಲೇಖ ಮಾಡುತ್ತಾ, ರೋಹಿತ್ ತಂಡವನ್ನು ಮುನ್ನಡೆಸಿ ಟ್ರೋಫಿ ತರುವುದಾಗಿ ಮಾಡಿದ ವಾಗ್ದಾನವನ್ನು ಈ ಬಾರಿ ಕೂಡ ಪಾಲಿಸುತ್ತಾರೆ ಎಂದು ಹೇಳಿದರು. 

Update: 2025-03-09 08:07 GMT

Linked news