ಗುಜರಾತ್: ಗಡಿ ಪ್ರದೇಶಗಳಿಗೆ ಧಾವಿಸಿದ ವೈದ್ಯರು

ಗುಜರಾತ್ ಆರೋಗ್ಯ ಇಲಾಖೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ 154 ವೈದ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಸೂಚನೆ ಬರುವವರೆಗೆ ಗಡಿ ಜಿಲ್ಲೆಗಳಿಗೆ ವರ್ಗಾಯಿಸಿದೆ. ಈ ಜಿಲ್ಲೆಗಳಲ್ಲಿ ಜಾಮ್‌ನಗರ, ಪೋರಬಂದರ್, ದೇವಭೂಮಿ ದ್ವಾರಕ, ಬನಸ್ಕಾಂತ, ಪಠಾಣ್ ಮತ್ತು ಕಚ್ ಸೇರಿವೆ.

Update: 2025-05-10 04:03 GMT

Linked news