ಇ-ಖಾತೆ ಇಲ್ಲದಿದ್ದರೆ ಆಸ್ತಿ ನೋಂದಣಿ ಇಲ್ಲ

ಕಾವೇರಿ ತಂತ್ರಾಂಶದ ಮೂಲಕ ಪಡೆದ ಇ-ಖಾತೆ ಇದ್ದರೆ ಮಾತ್ರ ಆಸ್ತಿಗಳನ್ನು ನೋಂದಣಿ ಮಾಡಲಾಗುವುದು. ಇದರಿಂದ ಅವ್ಯವಹಾರಕ್ಕೆ ಕಡಿವಾಣ ಹಾಕಲಾವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಈ ಮೊದಲು ಅನಧೀಕೃತ ದಾಖಲೆಗಳನ್ನು ನೀಡಿ ಆಸ್ತಿ ನೋಂದಣಿ ಮಾಡಲಾಗುತ್ತಿತ್ತು ಎಂದು ಅಧಿವೇಶನದಲ್ಲಿ ಹೇಳಿದರು.

 

Update: 2025-08-13 10:01 GMT

Linked news