ಧರ್ಮಸ್ಥಳ ಶೋಧ ಕಾರ್ಯ: ಸಿಬಿಐ, ಎನ್‌ಐಎಗೆ ವಹಿಸುವಂತೆ ಆರ್. ಅಶೋಕ್ ಆಗ್ರಹ
ಅನಾಮಿಕ ದೂರುದಾರನಿಗೆ ವಿದೇಶದಿಂದ ಹಣ ಪೂರೈಕೆಯಾಗಿದೆ. ಆತನ ಹಿಂದಿರುವವರು ಯಾರು ಎಂದು ತಿಳಿಯಬೇಕು. ಧರ್ಮಸ್ಥಳದ ಬಗ್ಗೆ ಕೆಲವರು ಬೇಕಂತಲೇ ಅಪ ಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿ ತಿಳಿಸದರು.
Update: 2025-08-14 08:17 GMT