ಶಾಂತಿ ಕಾಪಾಡಲು ಮುಸ್ಲಿಮರ ಮನವಿ ಸುಹಾಸ್ ಶೆಟ್ಟಿ ಕೊಲೆ... ... Coastal Tension | ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಅಲ್ಲಲ್ಲಿ ಚೂರಿ ಇರಿತ, ಕಲ್ಲು ತೂರಾಟ, ಸಮಗ್ರ ತನಿಖೆಗೆ ಮುಖ್ಯಮಂತ್ರಿ ಸೂಚನೆ

ಶಾಂತಿ ಕಾಪಾಡಲು ಮುಸ್ಲಿಮರ ಮನವಿ

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಆಗಿರುವ ಪರಿಸ್ಥಿತಿಯ ಲಾಭ ಪಡೆಯುವುದು ಹಾಗೂ ಪ್ರಚೋದನೆಗೆ ಒಳಗಾಗದಂತೆ ಮುಸ್ಲಿಂ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ಇಂದು ಶುಕ್ರವಾರ. ಕೆಲವೆಡೆ ಬೇಕಂತಲೇ ಮಸೀದಿಯ ಬಳಿ ಬಂದು ಪ್ರಚೋದಿಸುವ ಕೆಲಸವೂ ಆಗುವ ಸಾಧ್ಯತೆ ಇದೆ. ಆದ್ದರಿಂದ ಆ ಸಂದರ್ಭದಲ್ಲಿ ಅಲ್ಲಿ ನಿಂತು ಪರಿಸ್ಥಿತಿಯನ್ನು ಆದಷ್ಟು ಶಾಂತಿಯುತವಾಗಿ ಇರುವಂತೆ ಮಾಡಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ.

Update: 2025-05-02 06:57 GMT

Linked news