ಮಂಗಳೂರಿನಲ್ಲಿ ಮೂರು ದಿನ ಮದ್ಯದಂಗಡಿ ಬಂದ್ಸುಹಾಸ್​ ಶೆಟ್ಟಿ... ... Coastal Tension | ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಅಲ್ಲಲ್ಲಿ ಚೂರಿ ಇರಿತ, ಕಲ್ಲು ತೂರಾಟ, ಸಮಗ್ರ ತನಿಖೆಗೆ ಮುಖ್ಯಮಂತ್ರಿ ಸೂಚನೆ

ಮಂಗಳೂರಿನಲ್ಲಿ ಮೂರು ದಿನ ಮದ್ಯದಂಗಡಿ ಬಂದ್

ಸುಹಾಸ್​ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಮೂರು ದಿನ ಬಂದ್ ಗೆ ಆದೇಶ ಹೊರಡಿಸಲಾಗದೆ. ಸುಹಾಸ್ ಶೆಟ್ಟಿ ಕೊಲೆ ಹಿನ್ನಲೆ ಮಂಗಳೂರು ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ 4 ನೇತಾರೀಖನವರಿಗೆ ಮದ್ಯದ ಅಂಗಡಿ ಬಂದ್. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Update: 2025-05-02 04:41 GMT

Linked news