ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಕಾಲ್ತುಳಿತವು... ... Maha Kumbh 2025: ಕುಂಭ ಮೇಳದಲ್ಲಿ ಕಾಲ್ತುಳಿತ; ಕರ್ನಾಟಕದ ನಾಲ್ಕು ಮಂದಿ ಸಾವು
ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಕಾಲ್ತುಳಿತವು ಹಲವರನ್ನು ಬಲಿಪಡೆದಿದ್ದರೂ, ಬುಧವಾರ ಮುಂಜಾನೆ ವೇಳೆಗೆ ಪರಿಸ್ಥಿತಿ ಹತೋಟಿಗೆ ಬಂದಿರುವ ಕಾರಣ, ಮೌನಿ ಅಮಾವಾಸ್ಯೆಯ ಶಾಹಿ ಸ್ನಾನವನ್ನು ನಿಗದಿಯಂತೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಅದರಂತೆ, ಈಗ ಕುಂಭಮೇಳದ 2ನೇ ಶಾಹಿ ಸ್ನಾನ ಆರಂಭವಾಗಿದೆ.
Update: 2025-01-29 06:17 GMT