ಮಹಾಕುಂಭಮೇಳದಲ್ಲಿ ವಿಐಪಿ ಸಂಸ್ಕೃತಿ ವಿರುದ್ಧ ರಾಹುಲ್... ... Maha Kumbh 2025: ಕುಂಭ ಮೇಳದಲ್ಲಿ ಕಾಲ್ತುಳಿತ; ಕರ್ನಾಟಕದ ನಾಲ್ಕು ಮಂದಿ ಸಾವು
ಮಹಾಕುಂಭಮೇಳದಲ್ಲಿ ವಿಐಪಿ ಸಂಸ್ಕೃತಿ ವಿರುದ್ಧ ರಾಹುಲ್ ವಾಗ್ದಾಳಿ
ಸಂಗಮದಲ್ಲಿ ಕಾಲ್ತುಳಿತದ ಬಗ್ಗೆ ಕಾಂಗ್ರೆಸ್ ಬುಧವಾರ (ಜನವರಿ 29) ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸಾಮಾನ್ಯ ಭಕ್ತರ ಬದಲು ವಿಐಪಿ ಮೇಲೆ ಆಡಳಿತದ ವಿಶೇಷ ಗಮನ ಮತ್ತು ದುರಾಡಳಿತ ಈ ದುರಂತ ಘಟನೆಗೆ ಕಾರಣವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ವಿಐಪಿ ಸಂಸ್ಕೃತಿ" ಯನ್ನು ನಿಯಂತ್ರಿಸಬೇಕು ಮತ್ತು ಪ್ರಯಾಗ್‌ರಾಜ್‌ನ ಮಹಾ ಕುಂಭದಲ್ಲಿ ಸಾಮಾನ್ಯ ಭಕ್ತರ ಅಗತ್ಯಗಳನ್ನು ಪೂರೈಸಲು ಸರ್ಕಾರ ಉತ್ತಮ ವ್ಯವಸ್ಥೆಗಳನ್ನು ಮಾಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
Update: 2025-01-29 05:36 GMT